ಅಂಜಲಿ ಮಾಂಟೆಸ್ಸರಿ ಸ್ಕೂಲ್ ನಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು.
ಶಿಕ್ಷಕರು ಹಾಗೂ ಪುಟಾಣಿಗಳೆಲ್ಲರೂ ಸೇರಿ ವಿಧ ವಿಧವಾದ ಪುಷ್ಪಗಳಿಂದ ಪೂಕಳಂ ರಚಿಸಿದರು . ನಮ್ಮ ಶಾಲೆಯ ಸಂಚಾಲಕಿ ಶ್ರೀಮತಿ. ಗೀತಾಂಜಲಿ ಮೇಡಂ ಅವರು ಓಣಂ ಹಬ್ಬದ ವಿಶೇಷತೆ ಹಾಗೂ ಕತೆಯನ್ನು ಪುಟಾಣಿಗಳಿಗೆ ತಿಳಿಸಿದರು.
















ರಾಜ ಮಹಾಬಲಿಯಾಗಿ ಹೃತಿಕ್ ಯು .ಕೆ .ಜಿ ಹಾಗೂ ವಾಮನ ನಾಗಿ ಚಾರ್ವಿಕ್ ಯು. ಕೆ. ಜಿ ಪಾತ್ರ ವಹಿಸಿ ನಟಿಸಿದರು.
ಕೊನೆಯಲ್ಲಿ ಓಣಂ ಹಬ್ಬದ ವಿಶೇಷ ಖಾದ್ಯಗಳನ್ನು ಪುಟಾಣಿಗಳಿಗೆ ಹಂಚಿ ಸಂಭ್ರಮಿಸಲಾಯಿತು.











