ಮಹೇಶ್ ಸೂಂತಾರುರವರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ

0

ಕೃಷಿ ಇಲಾಖೆ ವತಿಯಿಂದ ಮಹೇಶ್ ಸೂಂತಾರುರವರಿಗೆ 2025 -26 ನೇ ಸಾಲಿನ ಆತ್ಮ ಯೋಜನೆಯಡಿ ಸಮಗ್ರ ಕೃಷಿ ವಿಭಾಗದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.