ನೂರ್ ಜಹಾನ್ ಇವರಿಂದ ಪಿ. ಹೆಚ್. ಡಿ. ಪ್ರಬಂಧ ಮಂಡನೆ

0

ಮೂಡುಬಿದಿರೆಯ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ “ಡೆವೆಲಪ್ಮೆಂಟ್ ಆಫ್ ಹ್ಯೂಮಿಡಿಟಿ ಸೆನ್ಸಾರ್ ಬೇಸ್ಡ್ ಓನ್ ಪಾಲಿವಿನೈಲ್ ಆಲ್ಕೋಹಾಲ್ ಆಧಾರಿತ ಆರ್ದ್ರತೆಯ ಸಂವೇದಕದ ಅಭಿವೃದ್ಧಿ ಮತ್ತು ಪುಲ್ಲುಲನ್ ಮಿಶ್ರಣವು ಪಾಲಿಯನೈಲಿನ್/ಪಾಲಿಪೈರೋಲ್‌ನೊಂದಿಗೆ ರಚಿಸಲ್ಪಟ್ಟಿದೆ” ಎಂಬ ವಿಷಯದ ಕುರಿತು ಭೌತಶಾಸ್ತ್ರದಲ್ಲಿ ಪಿಎಚ್‌ಡಿ ಪ್ರಬಂಧವನ್ನು ಸರ್ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ ಬೆಳಗಾವಿಯಲ್ಲಿ ನೂರ್ ಜಹಾನ್ ರವರು ಮಂಡಿಸಿದ್ದಾರೆ.


ಇವರಿಗೆ ರಾಮಕೃಷ್ಣ ಎ. ಟಿ. ಇವರು ಸಹಕರಿಸಿದ್ದಾರೆ.
ಇವರು ಬೆಳ್ಳಾರೆಯ ಪ್ರತಿಷ್ಠಿತ ನೇಲ್ಯಮಜಲು ಕುಟುಂಬದ ದಿ. ಜ.ಹಸನ್ ಸಾಹೇಬ್ ಇವರ ಮೊಮ್ಮಗಳು ಹಾಗೂ ದಿ. ಜ.ಹನೀಫ್ ಸಾಹೇಬ್ ಹಾಗೂ ಫಾತಿಮಾ ಇವರ ಎರಡನೇ ಪುತ್ರಿಯಾಗಿರುತ್ತಾರೆ. ಪ್ರಸ್ತುತ ಇವರು ಮರ್ಕಝುಲ್ ಹುದಾ ವುಮನ್ಸ್ ಕಾಲೇಜ್ ಕುಂಬ್ರದಲ್ಲಿ ಸೇವೆ
ಸಲ್ಲಿಸುತ್ತಿದ್ದಾರೆ.