ಅಧ್ಯಕ್ಷರಾಗಿ ಸೂರ್ಯ ನಾರಾಯಣ ಭಟ್ ,ಉಪಾಧ್ಯಕ್ಷ ಶಶಿಧರ್ ಪಳoಗಾಯ ,ಕಾರ್ಯದರ್ಶಿಯಾಗಿ ಮರಿಯಪ್ಪ
ಸುಳ್ಯ ತಾಲೂಕು ಔಷದ ವಾಪ್ಯಾರಿಗಳ ಸಂಘದ ವಾರ್ಷಿಕ ಸಭೆಯಲ್ಲಿ 2025-2026 ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು.
ಅಧ್ಯಕ್ಷರಾಗಿ ಸೂರ್ಯ ನಾರಾಯಣ ಭಟ್ ಅರುಣ್ ಮೆಡಿಕಲ್ಸ್ ಬೆಳ್ಳಾರೆ, ಉಪಾಧ್ಯಕ್ಷರಾಗಿ ಶಶಿಧರ್ ಪಳಾoಗಾಯ ಸ್ವಾತಿ ಮೆಡಿಕಲ್ಸ್ ಪಂಜ, ಖಜಾಂಜಿಯಾಗಿ ಸೌಮ್ಯ ಕೃಷ್ಣ ಮೆಡಿಕಲ್ಸ್ ಅರುಂತೋಡು., ಕಾರ್ಯದರ್ಶಿಯಾಗಿ ಮರಿಯಪ್ಪ ಪಾರ್ವತಿ ಮೆಡಿಕಲ್ಸ್ ಗುತ್ತಿಗಾರು ಹಾಗೂ ಉಪಕಾರ್ಯದರ್ಶಿಯಾಗಿ ಬದ್ರುದ್ದಿನ್ ಪಟೇಲ್ ಮೆಡಿಕಲ್ಸ್ ಗಾಂಧಿನಗರ ಸುಳ್ಯ ಆಯ್ಕೆಯಾಗಿರುತಾರೆ.















ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ ಎಸ್ ಎಸ್ ವಿ ಎಮ್ ಮೆಡಿಕಲ್ಸ್ ಶಿವರಾಮ ವಹಿಸಿದರು.
ಮಾಸ್ಟರ್ ಮೆಡಿಕಲ್ಸ್ ನ ಹರಿಚರಣ್ ಸ್ವಾಗತಿಸಿ ,ಬೆಳ್ಳಾರೆ
ಅರುಣ್ ಮೆಡಿಕಲ್ಸ್ ನ , ಸೂರ್ಯ ನಾರಾಯಣ ಭಟ್ ವಂದಿಸಿದರು.










