ಇ.ಅರ್ ಅಬ್ದುಲ್ ರಹಿಮಾನ್ (ಅಂದಾಯಿ)ಸಂಪಾಜೆ ನಿಧನ September 9, 2025 0 FacebookTwitterWhatsApp ಸಂಪಾಜೆ ಗ್ರಾಮದ ಇ ಆರ್ ಅಬ್ದುಲ್ ರಹಿಮಾನ್ ಅಲ್ಪ ಕಾಲ ಅಸೌಖ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಮನೆಗೆ ಕರೆದುಕೊಂಡು ಬರುವ ಸಂದರ್ಭದಲ್ಲಿ ದಾರಿ ಮಧ್ಯೆ ನಿಧನರಾದರು. ಮೃತರು ಪತ್ನಿ ಮಕ್ಕಳನ್ನು ಅಗಲಿದ್ದಾರೆ.