ಕುಕ್ಕಂದೂರು ಶ್ರೀಕಿನ್ನಿಮಾಣಿ – ಪೂಮಾಣಿ ದೈವಸ್ಥಾನ : ನೂತನ ಪದಾಧಿಕಾರಿಗಳ ಆಯ್ಕೆ

0

ಜಾಲ್ಸೂರು ಗ್ರಾಮದ ಕುಕ್ಕಂದೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನ ಇದರ ಕಿನ್ನಿಮಾಣಿ ಪೂಮಾಣಿ ಸೇವಾ ಸಮಿತಿಯ ೨೦೨೫-೨೬ ನೇ ಸಾಲಿನ ಸಭೆಯು ಆ.೩೧ರಂದು ನಡೆಯಿತು.

ಸಭೆಯಲ್ಲಿ ನೂತನ ಸೇವಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ದೈವಸ್ಥಾನದ ಆಡಳಿತ ಮೊಕ್ತೇಸರರಾದ ಬಾಲಕೃಷ್ಣ ಗೌಡ ನಡುಬೆಟ್ಟು, ಪ್ರಧಾನ ಅರ್ಚಕರಾದ ಸುಭಾಶ್ ರೈ ಕುಕ್ಕಂದೂರು ಮತ್ತು ಊರಿನವರು ಉಪಸ್ಥಿತರಿದ್ದರು.

ನೂತನ ಸಮಿತಿಯ ಗೌರವ ಅಧ್ಯಕ್ಷರಾಗಿ ಗಿರೀಶ ನಾಯಕ್ ಕುಕ್ಕಂದೂರು, ಅಧ್ಯಕ್ಷರಾಗಿ ವೆಂಕಟ್ರಮಣ ಗೌಡ ಕುಕ್ಕಂದೂರು, ಉಪಾಧ್ಯಕ್ಷರಾಗಿ ಕರುಣಾಕರ ರೈ ಕುಕ್ಕಂದೂರು, ಕಾರ್ಯದರ್ಶಿ ಯಶಸ್ವಿ ಕಲ್ಲಾಜೆ, ಜೊತೆ ಕಾರ್ಯದರ್ಶಿ ಚಂದ್ರಶೇಖರ ನಡುಬೆಟ್ಟು, ಖಜಾಂಜಿ ಗಂಗಾಧರ ಗೌಡ ಹುಲಿಮನೆ, ಕಾರ್ಯಲಯ ಕಾರ್ಯದರ್ಶಿ ಗಳಾಗಿ ಚಿದಾನಂದ ಗೋಪಾಲಕಜೆ, ಧನಂಜಯ ಕುಕ್ಕಂದೂರು, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ, ಗಣೇಶ ಹುಲಿಮನೆ, ತೀರ್ಥೇಶ್ ಮಾರಡ್ಕ, ಜೀವನ್ ಹುಲಿಮನೆ, ಶರಣ್ ರೈ ಕುಕ್ಕಂದೂರು, ನವೀನ ಆರ್ತಜೆ, ಹಿಮಕರ ಬಂಡಿಕೊಟ್ಟಿಗೆ, ದಯಾನಂದ ಕಾಯರ, ಗೌರವ ಸಲಹೆಗಾರರುಗಳಾಗಿ ರಾಘವ ಗೌಡ ಹುಲಿಮನೆ, ಸಂಜೀವ ನಾಯಕ್ ಕುಕ್ಕಂದೂರು, ಗಂಗಾಧರ ರೈ ಸೋಣಂಗೇರಿ, ಮನಮೋಹನ ಹುಲಿಮನೆ, ಆನಂದ ಗೌಡ ಹುಲಿಮನೆ, ಹಿಮಕರ ನೆಕ್ರಾಜೆ ಆಯ್ಕೆಯಾದರು.


ಸದಸ್ಯರುಗಳಾಗಿ ಗೋಪಿನಾಥ್ ನೀರಬಸಿರಿ, ಶಿವಪ್ರಸಾದ್ ನೀರಬಸಿರಿ, ರಾಧಾಕೃಷ್ಣ ಬಂಡಿಕೊಟ್ಟಿಗೆ, ಗಂಗಾಧರ ಮಾರಡ್ಕ, ವೆಂಕಟ್ರಮಣ ಖಂಡಿಗೆ, ಉಮೇಶ್ ಹುಲಿಮನೆ, ಗಣೇಶ್ ರೈ ಕುಕ್ಕಂದೂರು, ವಿನಯಚಂದ್ರ ನಡುಬೆಟ್ಟು, ಸುದೀಪ್ ರೈ ಕುಕ್ಕಂದೂರು, ಸಾತ್ವಿಕ್ ಹುಲಿಮನೆ, ಶಿವರಾಮ ಖಂಡಿಗೆ, ವಿಶ್ವನಾಥ್ ಖಂಡಿಗೆ, ಹೊನ್ನಪ್ಪ ಗೌಡ ಹುಲಿಮನೆ, ಗಂಗಾಧರ ನಾಯ್ಕ್ ಕುಕ್ಕಂದೂರು, ಸತೀಶ್ ಕೊಮ್ಮೆಮನೆ, ಜಗದೀಶ ಹುಲಿಮನೆ, ಸುಧೀರ್ ರೈಕುಕ್ಕಂದೂರು, ನಯನ ಸೋನ, ಯಶವಂತ ನಡುಬೆಟ್ಟು, ವೆಂಕಟೇಶ ನಡುಬೆಟ್ಟು, ಹೇಮಪ್ರಸಾದ್ ಕುಕ್ಕಂದೂರು, ಪ್ರವೀಣ ಹುಲಿಮನೆ, ಪ್ರವೀಣ ನಡುಬೆಟ್ಟು, ದೇವರಾಜ ಕಲ್ಲಾಜೆ, ಮೋಕ್ಷಿತ್ ಕಲ್ಲಾಜೆ, ಸಚಿನ್ ರೈ ಕುಕ್ಕಂದೂರು, ಪದ್ಮನಾಭ ಕುಕ್ಕಂದೂರು, ಚಂದ್ರಶೇಖರ ಬಂಡಿಕೊಟ್ಟಿಗೆ ಆಯ್ಕೆಯಾದರು.