ಡಾ. ರಾಶಿ .ಆರ್. ಎಸ್. , ಎಂ ಡಿ ಎಸ್ ಗೆ ಆಯ್ಕೆ

0

ಮಂಗಳೂರಿನ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ನಲ್ಲಿ ಬಿ.ಡಿ.ಎಸ್ ಪದವಿ ಪಡೆದ ಡಾ. ರಾಶಿ .ಆರ್. ಎಸ್.
ಪ್ರತಿಷ್ಠಿತ ಎ.ಜೆ ಶಿಕ್ಷಣ ಸಂಸ್ಥೆಯಲ್ಲಿ ಎಂ.ಡಿ. ಎಸ್‌ ಗೆ ಪದವಿಗೆ ಪ್ರವೇಶ ಪಡೆದಿದ್ದಾರೆ.

ಬಿ.ಡಿ.ಎಸ್ ನಲ್ಲಿ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾದ ಇವರು ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಪ್ರಿಕ್ಲಿನಿಕಲ್ ಪ್ರಾಸ್ತೋ ಡಾನ್ಸ್ಟಿಕ್ ನಲ್ಲಿ 6ನೇ ರ್‍ಯಾಂಕ ಗಳಿಸಿದ್ದವರು.

ಎಡಮಂಗಲ ಗ್ರಾಮದ ಹೇಮಳದವರಾಗಿದ್ದು ಭಾರತೀಯ ಅರೆ ಸೇನಾಪಡೆ ಉದ್ಯೋಗಿರುವ ರಾಮಕೃಷ್ಣ ಐಪಳ ಮತ್ತು ಕೆ ಎಸ್ ಎಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಶ್ರೀಲತಾ ಕಮಿಲ ದಂಪತಿಗಳ ಪುತ್ರಿಯಾಗಿದ್ದಾರೆ.