ಟ್ಯಾಂಕರ್ ಚಾಲಕ ಜನಾರ್ಧನ ಗೌಡ ಚೀಮುಳ್ಳು ಹೃದಯಾಘಾತದಿಂದ ನಿಧನ

0

ಬೆಳ್ಳಾರೆ ಗ್ರಾಮದ ಕಲ್ಲೋಣಿ ಚೀಮುಳ್ಳು ಟ್ಯಾಂಕರ್ ಚಾಲಕ ಜನಾರ್ಧನ ಗೌಡರವರು ಹೃದಯಾಘಾತದಿಂದ ಸೆ.11 ರಂದು ನಿಧನರಾಗಿದ್ದಾರೆ.
ಚಾಮರಾಜನಗರದಲ್ಲಿ ಟ್ಯಾಂಕರ್ ಚಲಾಯಿಸುತ್ತಿರುವಾಗ ಇವರಿಗೆ ಹಠತ್ತಾಗಿ ಹೃದಯಾಘಾತವಾಗಿರುವುದಾಗಿ ತಿಳಿದು ಬಂದಿದೆ.
ಇವರಿಗೆ 40 ವರ್ಷ ಪ್ರಾಯವಾಗಿದ್ದು ಮೃತರು ಪತ್ನಿ ಶ್ರೀಮತಿ ತಿರುಮಲೇಶ್ವರಿ,ಪುತ್ರರಾದ ಪ್ರೀತಮ್,ಮನ್ವಿತ್ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.