ತೊಡಿಕಾನ ದೇವಸ್ಥಾನದಲ್ಲಿ ನಾಳೆ ಕೊನೆಯ ಸೋಣ ಶನಿವಾರ

0


ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಾಳೆ ಕೊನೆಯ ಸೋಣ ಶನಿವಾರದ ಪ್ರಯುಕ್ತ ವಿಷೇಶ ಪೂಜಾ ಕಾರ್ಯಕ್ರಮ
ನಡೆಯಿತು.