ಸೆ.17 : ಬೆಳ್ಳಾರೆಯಲ್ಲಿ ಪಟ್ರುಕೋಡಿ ಸ್ವೀಟ್ಸ್ ಮತ್ತು ಬೇಕರಿ ಶುಭಾರಂಭ

0

ಬೆಳ್ಳಾರೆಯ ಮುಖ್ಯ ರಸ್ತೆ ಕಾಮಧೇನು ಟವರ್ಸ್ ನಲ್ಲಿ ಯಶವಂತ ಪಟ್ರುಕೋಡಿಯವರ ಮಾಲಕತ್ವದ ಪಟ್ರುಕೋಡಿ ಸ್ವೀಟ್ಸ್ ಮತ್ತು ಬೇಕರಿ ಸೆ.17 ರಂದು ಶುಭಾರಂಭಗೊಳ್ಳಲಿದೆ.
ಇಲ್ಲಿ ಶುಚಿ,ರುಚಿಯಾದ ಸ್ವೀಟ್ಸ್ ಮತ್ತು ಬೇಕರಿ ಐಟಮ್ ಗಳು ಮಿತದರದಲ್ಲಿ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.