














ಅಮರಮುಡ್ನೂರು ಗ್ರಾಮದ ಕಟ್ಟ ಗೋಪಾಲಕೃಷ್ಣ ಭಟ್ ವಾಲ್ತಾಜೆ ಅಲ್ಪಕಾಲದ ಅಸೌಖ್ಯದಿಂದ ಸೆ. 9 ರಂದು ನಿಧನರಾದರು. ಇವರಿಗೆ 73 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಸತ್ಯವತಿ, ಪುತ್ರ ಅರವಿಂದ ಕಟ್ಟ, ಪುತ್ರಿ ಶ್ರೀಮತಿ ಅಕ್ಷತಾ ಪಿಲಿಗೂಡು, ಸಹೋದರರಾದ ವೆಂಕಪ್ಪಯ್ಯ ವಾಲ್ತಾಜೆ, ಗಣಪಯ್ಯ ವಾಲ್ತಾಜೆ, ಸುಬ್ರಹ್ಮಣ್ಯ ವಾಲ್ತಾಜೆ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.










