ವಿಎಸ್ ಟಿ ಓಟದ ಸ್ಪರ್ಧೆಯಲ್ಲಿ ಜಸ್ಮಿತಾ ಕೊಡೆಂಕಿರಿಗೆ ಪ್ರಥಮ ಸ್ಥಾನ

0


ಸೆಪ್ಟೆಂಬರ್ 14 ರಂದು ವಿಜಯನಗರದ ಸೇವಾ ಟ್ರಸ್ಟ್ ನವರು ಆಯೋಜಿಸಿದ 3.5 ಕಿ.ಮೀ ಸಾರಿ ರನ್ ನಲ್ಲಿ ಜಸ್ಮಿತಾ ಕೊಡೆಂಕಿರಿಗೆ ಪ್ರಥಮ ಸ್ಥಾನದೊಂದಿಗೆ 5000 ನಗದು ಬಹುಮಾನ ದೊರಕಿದೆ.ಇವರು ಬಳ್ಪ ಗ್ರಾಮದ ಕೊಡೆಂಕಿರಿ ವಾಚಣ್ಣ ಗೌಡ ಮತ್ತು ದಮಯಂತಿ ದಂಪತಿಗಳ ಪುತ್ರಿ.