ಕಣ್ಣ ಪಾಟಾಳಿ ವಿನೋಬಾನಗರ ನಿಧನ September 18, 2025 0 FacebookTwitterWhatsApp ಜಾಲ್ಸೂರು ಗ್ರಾಮದ ವಿನೋಬಾನಗರ ನಿವಾಸಿ ಕಣ್ಣ ಪಾಟಾಳಿ ಯವರು ಅಸೌಖ್ಯದಿಂದ ಸೆ.18ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.