ಸುಳ್ಯ ಕೋವೈ ಸಿಲ್ಕ್ಸ್‌ಗೆ ವಸ್ತ್ರ ಮಳಿಗೆಯ 10 ನೇ ವರ್ಷಾಚರಣೆ ಪ್ರಯುಕ್ತ ಮೆಗಾ ಆಫರ್ ಆರಂಭ

0

ಸುಳ್ಯದ ಗಾಂಧಿನಗರದ ಪಿ.ಎ. ಆರ್ಕೇಡ್ ನಲ್ಲಿರುವ ಕೋವೈ ಸಿಲ್ಕ್ಸ್ ವಸ್ತ್ರ ಮಳಿಗೆ ಆರಂಭಗೊಂಡು ೧೦ ನೇ ವರ್ಷಾಚರಣೆಯ ಪ್ರಯುಕ್ತ ಗ್ರಾಹಕರಿಗೆ ಮೆಗಾ ಆಫರ್ ನೀಡಲಾಗುತ್ತದೆ.

ಸೆ.17 ರಿಂದ ಆರಂಭಗೊಂಡ ಈ ಆಫರ್ ಸೆ. 21 ರ ವರೆಗೆ ಸೀರೆಗಳ ಮೇಲೆ ಮೆಗಾ ಆಫರ್ ನಲ್ಲಿ ಮ್ಯಾನ್ಯೂ ಫ್ಯಾಕ್ಟರಿಂಗ್ ಬೆಲೆಗೆ ನೀಡಲಾಗುತ್ತದೆ ಎಂದು ಕೋವೈ ಸಿಲ್ಕ್ಸ್ ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.