ಕೆ ಪಿ ಸಿ ಸಿ ಕಾನೂನು ಮತ್ತು ಮಾಹಿತಿ.ಹಕ್ಕುಗಳ ವಿಭಾಗ (ಐegಚಿಟ ಅeಟಟ) ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಮೂಸೆ ಕುಂಞಿ
ಪೈಂಬೆಚ್ಚಾಲ್ರವರನ್ನು ಪುತ್ತೂರಿನ ಮೆಡ್ ಲ್ಯಾಂಡ್ ಅಸ್ಪತ್ರೆಯ ಸಭಾಂಗಣದಲ್ಲಿ ಸಯ್ಯದ್ ಕುಟುಂಬದ ಅಗ್ರಗಣ್ಯ ನೇತಾರ ಸಯ್ಯದ್ ಅಲಿ ತಂಘಲ್ ಕುಂಬೋಳ್ ಸನ್ಮಾನಿಸಿ ಗೌರವಿಸಿದರು.
















ಈ ಸಂದರ್ಭದಲ್ಲಿ ಮೆಡ್ ಲ್ಯಾಂಡ್ ಅಸ್ಪತ್ರೆಯ ಆಡಳಿತ ನಿರ್ದೇಶಕ ಅಶ್ರಫ್ ಕಮ್ಮಾಡಿ, ಸಾರ್ವಜನಿಕ ಸಂಪರ್ಕಾಧಿಕಾರಿ ಅಬ್ದುಲ್ ರಜಾಕ್, ಲ್ಯಾಬ್ ಇನ್ಚಾರ್ಜ್ ರಜಾಕ್ ಉಪಸ್ಥಿತರಿದ್ದರು.










