ಸೆ. 22- ಅ.1: ಅಲೆಟ್ಟಿ ಸದಾಶಿವ ದೇವಳದಲ್ಲಿ ನವರಾತ್ರಿ ಉತ್ಸವ -ದುರ್ಗಾ ಪೂಜೆ ಹಾಗೂ ಭಜನೆ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಸೆ. 22 ರಿಂದ ಮೊದಲ್ಗೊಂಡು ಅ. 1 ರ ತನಕ ನವರಾತ್ರಿ ಉತ್ಸವ ವು ನಡೆಯಲಿರುವುದು.

ಸದಾಶಿವ ಭಜನಾ ಸಂಘದ ಆಶ್ರಯದಲ್ಲಿ ಉತ್ಸವದ ಸಂದರ್ಭದಲ್ಲಿ
ಪ್ರತಿದಿನ ಸಂಜೆ ಭಜನಾ ಕಾರ್ಯಕ್ರಮ ನಡೆಯಲಿದೆ. ಅರ್ಚಕರ ನೇತೃತ್ವದಲ್ಲಿ ವಿಶೇಷವಾಗಿ ದುರ್ಗಾ ಪೂಜೆಯು
ಸೇವಾ ರೂಪದಲ್ಲಿ ನಡೆಯಲಿರುವುದು.
ಸಂಜೆ ಗಂಟೆ 7.30 ರಿಂದ ಭಜನೆ ಆರಂಭಗೊಂಡು ರಾತ್ರಿ ಮಹಾಮಂಗಳಾರತಿ ಯಾಗಿ ಪ್ರಸಾದ ವಿತರಣೆಯಾಗಲಿದೆ.