














ಫೋಟೋಗ್ರಾಫರ್ಸ್ ಅಸೋಸಿಯೇಷನ್ ಸುಳ್ಯ ವಲಯ ಇದರ ವತಿಯಿಂದ ನಿಧನರಾದ ವಲಯದ ಸದಸ್ಯ ನಾರಾಯಣ ಕಾಯರ್ತೋಡಿ (ನ್ಯಾಕ್ಸ್ ಸ್ಟುಡಿಯೋ) ಇವರಿಗೆ ವಲಯದ ಸದಸ್ಯರಿಂದ ಸಂಗ್ರಹಿಸಿದ ಧನಸಹಾಯವನ್ನು ಮೊತ್ತ ರೂ 19050/-ಅನ್ನು ಅವರ ಮನೆಗೆ ತೆರಳಿ ವಲಯದ ಅಧ್ಯಕ್ಷರಾದ ಶಶಿ ಗೌಡ ಇವರ ಉಪಸ್ಥಿತಿಯಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮಾಧ್ಯಮ ಪ್ರತಿನಿಧಿ ಹರೀಶ್ ರಾವ್, ಪರಮ್, ಪ್ರಶಾಂತ್ ಶೇಣಿ, ವಸಂತಿ ಹರೀಶ್ ರಾವ್, ಶಿವಕುಮಾರ್, ಶ್ರೀಮತಿ ಈಶ್ವರಿ ರಾಧಾಕೃಷ್ಣ ಮತ್ತು ರಾಧಾಕೃಷ್ಣ ಕೊನಾರ್ಕ್, ಶಿವಪ್ರಸಾದ್ ರೈ, ಕಿರಣ್ ಕುಮಾರ್ ಎಂ. ಜಿ ಮತ್ತು ರಮೇಶ್ ಪ್ರೊಫೈಲ್ ಹಾಜರಿದ್ದರು.










