ಅಮರ ಕ್ರೀಡಾ ಮತ್ತು ಕಲಾಸಂಘದ ವತಿಯಿಂದ ಬಡ್ಡಡ್ಕ ಶಾಲಾ ಪರಿಸರ ಸ್ವಚ್ಛತೆ

0

ಬಡ್ಡಡ್ಕ ಅಮರ ಕ್ರೀಡಾ ಮತ್ತು ಕಲಾಸಂಘ ಇದರ ಬೆಳ್ಳಿ ಹಬ್ಬದ ಅಂಗವಾಗಿ ಬಡ್ಡಡ್ಕ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಸುತ್ತ ಮುತ್ತ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯವನ್ನು ನೆರವೇರಿಸಲಾಯಿತು.


ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಶ್ರಮದಾನ ದಲ್ಲಿ ಭಾಗವಹಿಸಿದ್ದರು.