ದುಗ್ಗಲಡ್ಕ : ರಸ್ತೆ ಬದಿ ಕಸ ಬಿಸಾಡಿದ ಕಿಡಿಗೇಡಿಗಳು September 20, 2025 0 FacebookTwitterWhatsApp ದುಗ್ಗಲಡ್ಕದ ದುಗ್ಗಲಾಯ ದೈವಸ್ಥಾನದ ಮುಂಭಾಗ ರಸ್ತೆ ಬದಿಯ ಚರಂಡಿಗೆ ಕಸ ತುಂಬಿಸಿದ ಗೋಣಿ ಚೀಲ ಬಿಸಾಡಿ ಹೋಗಿರುವುದಾಗಿ ತಿಳಿದುಬಂದಿದೆ.ನಾಲ್ಕು ದಿವಸಗಳ ಹಿಂದೆ ಕಿಡಿಗೇಡಿಗಳು ಕಸ ತುಂಬಿದ ಗೋಣಿಚೀಲವನ್ನು ಬಿಸಾಡಿರುವುದಾಗಿ ತಿಳಿದುಬಂದಿದೆ.ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.