














ತೊಡಿಕಾನ ಗ್ರಾಮದ ಅಮೆಮನೆ ಪಟ್ಟಿ ದಿ. ಗೋಪಾಲ ಎಂಬವರ ಪುತ್ರ ಸತೀಶ ಎಂಬವರು ಸೆ. 18 ರಂದು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು.
ಅವರಿಗೆ 53 ವರ್ಷ ವಯಸ್ಸಾಗಿತ್ತು.
ಮೃತರು ಹಲವು ವರ್ಷಗಳಿಂದ ಬೆಂಗಳೂರಲ್ಲಿ ನೆಲೆಸಿದ್ದು, ಬ್ಯಾಂಕ್ ಒಂದರಲ್ಲಿ ಸೆಕ್ಯೂರಿಟಿ ಗನ್ ಮೆನ್ ಆಗಿ ಕೆಲಸ ಮಾಡಿಕೊಂಡಿದ್ದರು.
ಮೃತರು ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರ ಹಾಗೂ ಸಹೋದರ, ಸಹೋದರಿಯನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ ಸೆ. 19 ರಂದು ಅವರ ಮನೆ ತೊಡಿಕಾನದ ಪಟ್ಟಿ ಮನೆಯಲ್ಲಿ ನಡೆಯಿತು.










