ಮಂಜು ಬ್ರದರ್ಸ್ ನೃತ್ಯ ತಂಡ ಸುಳ್ಯ ಇವರಿಂದ ಮಡಿಕೇರಿ ದಸರಾದಲ್ಲಿ ‘ನೃತ್ಯ ವೈಭವ” September 20, 2025 0 FacebookTwitterWhatsApp ಸುಳ್ಯದ ಪ್ರತಿಷ್ಠಿತ ನೃತ್ಯ ತಂಡ ಮಂಜು ಬ್ರದರ್ಸ್ ನೃತ್ಯ ತಂಡ ಸೆ. 25ರಂದು ಸಂಜೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಯೋಧ್ಯೆ”ರಾಮ್ ಲಲ್ಲಾ” ದೇವರ ಕುರಿತ ವಿಶೇಷ ನೃತ್ಯ ರೂಪಕವನ್ನು ನಡೆಸಿ ಕೊಡಲಿದ್ದಾರೆ.