ಸೃಷ್ಠಿ ಫ್ಯಾನ್ಸಿಯಲ್ಲಿ ಐಫೋನ್‌ ಐಫೋನ್‌ 17 ಪ್ರೋ ಪ್ರಥಮ ಗ್ರಾಹಕರಿಗೆ ಹಸ್ತಾಂತರ ಏ್ಯಪಲ್ ಏರ್ಪೋಡ್ ಹಾಗೂ ಏ್ಯಪಲ್ ವಾಚ್ ಬಿಡುಗಡೆ

0

ಸೃಷ್ಠಿ ವಿಶ್ವಾಸಕ್ಕೆ ಇನ್ನೊಂದು ಹೆಸರು: ಡಾ ರವಿಕಾಂತ್

ಶೈಲೇಂದ್ರ ರ ಪ್ರಾಮಾಣಿಕ ಸೇವೆ ಸೃಷ್ಠಿಯ ಯಶಸ್ಸು: ಡಾ.ಉಮಾಶಂಕರ್ ಬೋರ್ಕರ್

ಸುಳ್ಯದ ಶ್ರೀರಾಮ ಪೇಟೆಯ ಶ್ರೇಯಸ್ ಕಾಂಪ್ಲೆಕ್ಸ್ ನಲ್ಲಿ ಪ್ರತಿಷ್ಠಿತ ಮೊಬೈಲ್ ಮಾರಟ ಮತ್ತು ಸರ್ವಿಸ್ ಮಳಿಗೆ ಸೃಷ್ಠಿ ಪ್ಯಾನ್ಸಿ ಯಲ್ಲಿ ಐಪೋನ್ 17 ಮತ್ತು ಐಪೋನ್ 17 ಪ್ರೋ ಗ್ರಾಹಕರ ಹಸ್ತಾಂತರ ಕಾರ್ಯಕ್ರಮ ಹಾಗೂ ಏ್ಯಪಲ್ ಏರ್ಪೊಡ್ ಮತ್ತು ಏ್ಯಪಲ್ ವಾಚ್ ಬಿಡುಗಡೆ ಕಾರ್ಯಕ್ರಮ ಸೃಷ್ಠಿ ಸಭಾಂಗಣದಲ್ಲಿ ನಡೆಯಿತು.

ಹೊಸ ಏ್ಯಪಲ್ ಏರ್ಪೊಡ್ ನ್ನು ದಿ ವೆಬ್ ಪೀಪಲ್ ಕಂಪೆನಿ ಉದ್ಯೋಗಿ ಆದಿತ್ಯ ಬೊರ್ಕರ್ ರವರು ಬಿಡುಗಡೆಗ ಗೊಳಿಸಿ ಪ್ರಥಮ ಗ್ರಾಹಕರಾಗಿ ಪಡೆದು ಕೊಂಡರು.
ಏ್ಯಪಲ್ ವಾಚ್ ನ್ನು ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಅಸ್ಪತ್ರೆಯ ಪ್ರಸಿದ್ಧ ವೈದ್ಯ ಡಾ.ರವಿಕಾಂತ್ ಬಿಡುಗಡೆಗೊಳಿಸಿ ಪ್ರಥಮ ಗ್ರಾಹಕರಾಗಿ ಐ ಪೋನ್ ವಾಚನ್ನು ಪಡೆದುಕೊಂಡು ಮಾತನಾಡಿ ಸೃಷ್ಠಿ ಪ್ಯಾನ್ಸಿಯು ನಮಿಗೆ ಎಲೆಕ್ಟ್ರಾನಿಕ್ಸ್ ಸಾಮಾಗ್ರಿಗಳ ಖರೀದಿ ಮಾಡಿಲಿಕ್ಕೆ ಉತ್ತಮ ಆಯ್ಕೆ ಸೃಷ್ಠಿ ವಿಶ್ವಾಸಕ್ಕೆ ಇನ್ನೊಂದು ಹೆಸರು ಎಂದರು.
ಐಪೋನ್ 17 ಪ್ರೋ ಪ್ರಥಮ ಗ್ರಾಹಕರಾಗಿ ಪಡೆದುಕೊಂಡ ಸುಳ್ಯ ಇನ್ನೋರ್ವ ಪ್ರಸಿದ್ದ ವೈದ್ಯ ಉಮಾಶಂಕರ್ ಬೊರ್ಕರ್ ಮಾತನಾಡಿ ನಾವು ಪ್ರತಿಯೊಂದು ಮೊಬೈಲ್ ಮತ್ತು ಮೊಬೈಲ್ ಸಂಬದಿಸಿದ ಖರೀದಿಗೆ ಸೃಷ್ಠಿಯನ್ನು ಅವಲಂಬಿತವಾಗಿದ್ದೇವೆ ಸೃಷ್ಠಿಯ ಮಾಲಕ ಶೈಲೇಂದ್ರ ರವರ ವಿಶ್ವಾಸರ್ಹ ಪ್ರಾಮಾಣಿಕ ಸೇವೆಯಿಂದ ಸೃಷ್ಠಿ ಬೆಳೆಯಲಿಕೆ ಸಾಧ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಉಮಾಶಂಕರ್ ಬೊರ್ಕರ್ ರವರ ತಾಯಿ ಶೋಭ ಸಿ ಆರ್,ಪತ್ನಿ ಅನುಜ್ಞ ಪುತ್ರ ಇನ್ಪೊಸೀಸ್ ಉದ್ಯೋಗಿ ಚೈತನ್ಯ ಬೊರ್ಕರ್, ಸೊಸೆ ವಿದ್ಯಾ ಬೊರ್ಕರ್,ಖಾಸಗಿ ಕಂಪೆನಿ ಉದ್ಯೋಗಿ ನರೇನ್ ಕೆ ಪ್ರಭು ಮೊದಲಾದವರು ಇದ್ದರು.


ಸೃಷ್ಠಿ ಪ್ಯಾನ್ಸಿ ಮಾಲಕ ಶೈಲೇಂದ್ರ ಸರಳಾಯ‌ ಸ್ವಾಗತಿಸಿ ಪ್ರೆಸ್‌ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.