ಬೆಳ್ಳಾರೆ ಪೊಲೀಸ್ ಠಾಣಾ ತನಿಖಾ ಎಸ್.ಐ.ಆಗಿ ಕಿಶೋರ್ ಪಿ. ಅಧಿಕಾರ ಸ್ವೀಕಾರ

0

ಬೆಳ್ಳಾರೆ ಪೊಲೀಸ್ ಠಾಣಾ ತನಿಖಾ ಎಸ್.ಐ.ಆಗಿ ಕಿಶೋರ್ ಪಿ. ಯವರು
ಸೆ.23 ರಂದು ಅಧಿಕಾರ ಸ್ವೀಕರಿಸಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎಸ್.ಐ. ಆಗಿ ಸೇವೆ ಸಲ್ಲಿಸುತ್ತಿದ್ದ ಇವರು ಬೆಳ್ಳಾರೆ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಬಂದಿರುತ್ತಾರೆ.
ಇವರು ಮೂಲತ: ಬೆಂಗಳೂರಿನ ನೆಲಮಂಗಲದವರು.