ಶ್ರೀರಾಮ ಶಿಶುಮಂದಿರ ವಿಕಾಸಪುರ ಎಡೋಣಿ ಬಳ್ಪದಲ್ಲಿ ಶಾರದಾ ಪೂಜೆ ಸೆ.26 ರಂದು ನಡೆಯಿತು.
















ಬೆಳಗ್ಗೆ ಶಾರದಾ ಪೂಜೆ ಹಾಗೂ ಅಕ್ಷರಭ್ಯಾಸ ನಂತರ ವಾಹನ ಪೂಜೆ ನಡಯಿತು.
ಶ್ರೀರಾಮ ಶಿಶುಮಂದಿರ ಮಕ್ಕಳು, ಪೋಷಕರು, ಗ್ರಾಮ ವಿಕಾಸ ಪ್ರತಿಷ್ಠಾನ ಸದಸ್ಯರು, ಶ್ರೀರಾಮ್ ಮಾತೃ ಮಂಡಳಿಯ ಸದಸ್ಯರು, ಹಾಗೂ ಊರವರು ಪಾಲ್ಗೊಂಡರು.











