ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ದ.ಕ. ಜಿಲ್ಲಾ ಕಾರ್ಯದರ್ಶಿಯಾಗಿ ಜಮಾಲುದ್ದೀನ್ ಪಂಜ ನೇಮಕ

0

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ದ.ಕ. ಜಿಲ್ಲಾ ಕಾರ್ಯದರ್ಶಿಯಾಗಿ ಕಾಂಗ್ರೆಸ್ ಮುಖಂಡ ಜಮಾಲುದ್ದೀನ್‌ ಪಂಜರವರನ್ನು ನೇಮಕ ಮಾಡಿ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಶಾಹುಲ್‌ ಹಮೀದ್‌ ಆದೇಶ ಹೊರಡಿಸಿದ್ದಾರೆ.

ಕಾಂಗ್ರೆಸ್ ಮುಖಂಡರಾದ ಇವರು ಸುಳ್ಯ ತಾಲೂಕು ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾಗಿದ್ದಾರೆ. ಮೂಲತಹ ಐವತ್ತೊಕು ಗ್ರಾಮದ ಕೆಮ್ಮೂರು ನಿವಾಸಿಯಾದ ಇವರು ಸಂಪ್ಯ ಕಮ್ಮಾಡಿಯಲ್ಲಿ ವಾಸವಾಗಿದ್ದಾರೆ.