















ಸುಳ್ಯ ರಥಬೀದಿಯಲ್ಲಿರುವ ರೊಮ್ಯಾಂಟಿಕ್ ವಸ್ತ್ರ ಮಳಿಗೆಯಲ್ಲಿ ಹಬ್ಬಗಳ ಸಂಭ್ರಮಕ್ಕೆಆಗಿ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಪ್ರತೀ ಖರೀದಿಯ ಮೇಲೆ ೧೦ ರಿಮದ ೧೫ ಶೇ ವರೆಗೆ ರಿಯಾಯಿತಿ ನೀಡಲಾಗುತ್ತಿದ್ದು, ೬೯೯ ಮೇಲ್ಪಟ್ಟು ಖರಿದಿಗೆ ಕಚಿತ ಉಡುಗೊರೆ ನೀಡಲಾಗುತ್ತದೆ. ಹಬ್ಬಗಳ ಪ್ರಯುಕ್ತ ಮಳಿಗೆಯಲ್ಲಿ ಬಟ್ಟೆಗಳ ಹೊಸ ಸಂಘ್ರಹ ಬಂದಿದ್ದು, ಮದುವೆ ಸಮಾರಂಭದ ಅಪೂರ್ವ ಸಂಗ್ರಹವಿದೆ.
ಮಕ್ಕಳ, ಮಹಿಳೆಯರ ಹಾಗೂ ಪುರುಷರ ಎಲ್ಲ ತರಹದ ಉಡುಪುಗಳ ಪ್ರತ್ಯೇಕ ಕೌಂಟರ್ ವಿಭಾಗವನ್ನು ಇಲ್ಲಿ ತೆರೆಯಲಾಗಿದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.










