ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಫ್ರೀಡಾ (ಶಭಾನ) ನಿಧನ

0

ಸುಳ್ಯ ಜೂನಿಯರ್ ಕಾಲೇಜು ಬಳಿ ನಿವಾಸಿ ದಿ.ಎಸ್ ಎನ್ ಉಮ್ಮರ್‌ರವರ ಧರ್ಮಪತ್ನಿ ಪ್ರಸ್ತುತ ಜಟ್ಟಿಪಳ್ಳದಲ್ಲಿ ನೆಲೆಸಿರುವ ನಿವೃತ್ತ ದೈಹಿಕ ಶಿಕ್ಷಕಿ ಫ್ರೀಡಾ (ಶಭಾನ)) ರವರು ಅಲ್ಪಕಾಲದ ಅಸೌಖ್ಯದಿಂದ ಸೆ.27 ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರಿಯರಾದ ಫರಾಹ್ನ, ಶಾಹಿನ, ಫರ್ಜಿನಾ ,ಸೋನಾ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.