ಅ.02 : ಬೆಳ್ಳಾರೆಯಲ್ಲಿ ಸ್ಮೈಲ್ ವಿಜ್ಹ್ ದಂತ ಚಿಕಿತ್ಸಾಲಯ ಉದ್ಘಾಟನೆ

0

ಬೆಳ್ಳಾರೆಯ ಹೆಗ್ಡೆ ಸಂಕೀರ್ಣದಲ್ಲಿ ಡಾ‌.ಸಂದೀಪ್ ಬಿ.ಎಸ್.ರವರ ಸ್ಮೈಲ್ ವಿಜ್ಹ್ ದಂತ ಚಿಕಿತ್ಸಾಲಯ ಅ.02 ರಂದು ಉದ್ಘಾಟನೆಗೊಳ್ಳಲಿದೆ.

ಇಲ್ಲಿ ಬಾಯಿಯ ಶಸ್ತ್ರ ಚಿಕಿತ್ಸೆ ಮತ್ತು ಹಲ್ಲು ಕೀಲುವುದು,ಹಲ್ಲಿನ ಗುಳಿ (ತೂತು)ತುಂಬಿಸುವುದು, ಹಲ್ಲಿನ ಬೇರಿನ ಚಿಕಿತ್ಸೆ,ಹಲ್ಲು ಸ್ವಚ್ಛಗೊಳಿಸುವುದು,ವಕ್ರದಂತ ಚಿಕಿತ್ಸೆ (ಹಲ್ಲುಗಳಿಗೆ ಕ್ಲಿಪ್ ಹಾಕುವುದು) ಮಕ್ಕಳ ಹಲ್ಲಿನ ಚಿಕಿತ್ಸೆ,ಕೃತಕ ಹಲ್ಲುಗಳ ಜೋಡನೆ,ಹಲ್ಲುಗಳಿಗೆ ಕ್ಯಾಪ್ ಹಾಕುವುದು,ವಸಡಿನ ಚಿಕಿತ್ಸೆ,ಹಲ್ಲಿನ ಇನ್ ಪ್ಲಾಂಟ್ಸ್, ನಗು ವಿನ್ಯಾಸ,ಹಲ್ಲುಗಳನ್ನು ಬಿಳಿ ಮಾಡುವುದು,ಮುಖದ ಸೌಂದರ್ಯ ವರ್ಧಕ ಶಸ್ತ್ರ ಚಿಕಿತ್ಸೆ ಮುಂತಾದ ಸೌಲಭ್ಯಗಳು ದೊರೆಯುತ್ತದೆ.