














ನವೆಂಬರ್ 2 ಆದಿತ್ಯವಾರ ಮಕ್ಕಳ ಸಾಹಿತ್ಯ ಸಮ್ಮೇಳನ, ತಾಲೂಕು ಮಟ್ಟದ ಸ್ಕೌಟ್ಸ್ ಮತ್ತು ಗೈಡ್ ಕೌಶಲ್ಯ ತರಬೇತಿ ಶಿಬಿರ, ನವಂಬರ್ 8 ಹಾಗೂ 9ರಂದು ರಾಜ್ಯಮಟ್ಟದ ಭಾರ ಎತ್ತುವ ಸ್ಪರ್ಧೆ ನವಂಬರ್ 11 ಓಸಾಟ್ ಕಟ್ಟಡದ ಲೋಕಾರ್ಪಣೆ, ನವಂಬರ್ 23ಕ್ಕೆ ಗಣಿತ ಹಬ್ಬ, ನವಂಬರ್ 29 ಹಾಗೂ 30 ರಂದು ಅಮೃತ ಮಹೋತ್ಸವ ಕ್ರಿಕೆಟ್ ಪಂದ್ಯಾಟ, ಡಿಸೆಂಬರ್ 7 ಮ್ಯಾರಥಾನ್ ಡಿ. 27 28 29 ಅಮೃತ ಮಹೋತ್ಸವ ಸಮಾರಂಭ ನಡೆಯಲಿದೆ.










