ಕಾಯರ್ತೋಡಿ ವರದಾಯಿನಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಭಜನಾ ಕಾರ್ಯಕ್ರಮ – ಅಕ್ಷರಾಭ್ಯಾಸ

0

ದಿನಾಂಕ 27 ರಂದು ವರದಾಯಿನಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಭಜನಾ ಸೇವೆ ನಡೆಸಿಕೊಟ್ಟವರು ಶ್ರೀ ರಕ್ತೇಶ್ವರೀ ಭಜನಾ ಮಂಡಳಿ , ಸೂರ್ತಿಲ, ಕಾಯರ್ತೋಡಿ ಇದರ ಸದಸ್ಯರು. ಅರ್ಚಕರ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಚಿಕ್ಕ ಮಕ್ಕಳಿಗೆ ಅಕ್ಷರಾಭ್ಯಾಸ – ವಿದ್ಯಾರಂಭ ನಡೆಯಿತು.