ಕೌಶಿಕ್ ನಿಡ್ಡಾಜೆ ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ

0

ಐವರ್ನಾಡು ಗ್ರಾಮದ ನಿಡ್ಡಾಜೆ ಮನೆ – ಕೋಡ್ತೀಲಿನ ಕೌಶಿಕ್ ನಿಡ್ಡಾಜೆಯವರು ಉದ್ಯೋಗ ನಿಮಿತ್ತ ಸೆ.28 ರಂದು ಇಸ್ರೇಲ್ ಗೆ ತೆರಳಿದ್ದಾರೆ.
ಡಿಪ್ಲೋಮಾ ಸಿವಿಲ್ ಇಂಜಿನಿಯರಿಂಗ್ ಮಾಡಿ ಬೆಂಗಳೂರಿನ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಇವರು ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿದ್ದಾರೆ.
ಇವರು ನಿಡ್ಡಾಜೆ ಹೊನ್ನಪ್ಪ ಮತ್ತು ಶ್ರೀಮತಿ ಪ್ರೇಮಾ ದಂಪತಿ ಪುತ್ರ.ದಿ.ಲಿಂಗಪ್ಪ ಗೌಡ ಮತ್ತು ಶ್ರೀಮತಿ ಸುಶೀಲರವರ ಮೊಮ್ಮಗ.