2023 ರಲ್ಲಿ ಐವರ್ನಾಡಲ್ಲಿ ನಡೆದ ಸೌಜನ್ಯ ಹೋರಾಟದ ಸಂದರ್ಭದ ಕೇಸು

0

ಸುಳ್ಯ ತಹಶೀಲ್ದಾರ್ ಕೋರ್ಟಿಗೆ ಹಾಜರಾದ ಗಿರೀಶ್ ಮಟ್ಟಣ್ಣನವರ್

ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಇಂದು ಸುಳ್ಯ ತಾಲೂಕು ಕಚೇರಿಗೆ ಬಂದಿದ್ದು ತಹಶೀಲ್ದಾರ್ ಕೋರ್ಟಿಗೆ ಹಾಜರಾಗಿದ್ದಾರೆ.

2023 ರಲ್ಲಿ ಐವರ್ನಾಡಿನಲ್ಲಿ ಸೌಜನ್ಯ ಪರವಾಗಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂದರ್ಭ ಆದಂತಹ 107 ಕಲಂ ಕೇಸಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ನೋಟಿಸಿಗೆ ಉತ್ತರಿಸಲು ಮಟ್ಟಣ್ಣನವರು ತಾಲೂಕು ಕಚೇರಿಗೆ ಬಂದಿರುವುದಾಗಿ ತಿಳಿದು ಬಂದಿದೆ.