ಮಡಪ್ಪಾಡಿ : ವೀರಮ್ಮ ಹೊಸೊಳಿಕೆ ಕಟ್ಟೆಮನೆ ಕಡ್ಯ ನಿಧನ

0

ಮಡಪ್ಪಾಡಿ ಗ್ರಾಮದ ಕಡ್ಯ ಹೊಸೊಳಿಕೆ ಕಟ್ಟೆಮನೆ
ದಿll ಅನಂತರಾಮ ಗೌಡರ ಪತ್ನಿ ವೀರಮ್ಮ ಎಂಬವರು ಇಂದು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು 4 ಗಂಡು ಹಾಗೂ ಹೆಣ್ಣು ಮಕ್ಕಳು ಸೊಸೆಯಂದಿರು ಮೊಮ್ಮಕ್ಕಳನ್ನು
ಆಗಲಿದ್ದಾರೆ.