ಪಂಜ: ಮೆಸ್ಕಾಂ ಕಚೇರಿಯಲ್ಲಿ ಆಯುಧ ಪೂಜೆ

0

ಪಂಜ ಮೆಸ್ಕಾಂ ಕಚೇರಿಯಲ್ಲಿ ನವರಾತ್ರಿ ಪ್ರಯುಕ್ತ ಆಯುಧ ಪೂಜೆ ಸೆ.30 ರಂದು ನಡೆಯಿತು. ಶಾಖಾಧಿಕಾರಿ ಬಾಲಕೃಷ್ಣ, ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು,
ಧರ್ಮಶ್ರೀ ಕಾಂಪ್ಲೆಕ್ಸ್ ಮಾಲಕ ಅಶೋಕ್ ಮೇಲ್ಪಾಡಿ , ಮೊದಲಾದವರು ಉಪಸ್ಥಿತರಿದ್ದರು.