ಸುಳ್ಯದ ಹರೀಶ್ ಫಿಟ್ನೆಸ್ ವಿದ್ಯಾರ್ಥಿಗೆ ಮಡಿಕೇರಿ ಜಿಲ್ಲಾ ಮಟ್ಟದ ದೇಹಧಾಡ್ಯ ಸ್ಪರ್ಧೆಯಲ್ಲಿ 3 ನೇ ಸ್ಥಾನ September 30, 2025 0 FacebookTwitterWhatsApp ಸುಳ್ಯದ ತಾಲೂಕು ಪಂಚಯತ್ ಕಟ್ಟಡದಲ್ಲಿರುವ ಹರೀಶ್ ಫಿಟ್ನೆಸ್ ವಿದ್ಯಾರ್ಥಿ ಅಜಿತ್ ದಸರಾ ಪ್ರಯುಕ್ತ ನಡೆದ ಮಡಿಕೇರಿ ಜಿಲ್ಲಾ ಮಟ್ಟದ ದೇಹದಾರಿಡ್ಯ ಸ್ಪರ್ಧೆಯಲ್ಲಿ 3 ನೇ ಸ್ಥಾನ ಪಡೆದಿರುತಾರೆ.ಇವರು ರಾಷ್ಟ್ರಮಟ್ಟದ ದೇಹದಾಢ್ಯ ಪಟು ಹರೀಶ್ ಕೊಡಿಯಾಲಬೈಲುರವರಿಂದ ತರಬೇತಿ ಪಡೆಯುತ್ತಿದ್ದಾರೆ.