ದೇವಕಾನ ದೇವಸ್ಥಾನ ನವರಾತ್ರಿ ಉತ್ಸವ ಶ್ರಮದಾನದ ಮೂಲಕ ಸ್ವಚ್ಛತೆ

0

ಮುರುಳ್ಯ ದೇವರಕಾನ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಭಕ್ತ ಜನರ ಕೂಡುವಿಕೆಯಲ್ಲಿ ಶ್ರಮದಾನದ ಮೂಲಕ ಸ್ವಚ್ಛತೆ ಮಾಡಲಾಯಿತು.

ಟ್ರಸ್ಟ್ ಅಧ್ಯಕ್ಷ ಸದಸ್ಯರು, ಸೇವಾ ಸಮಿತಿಯವರು ಉಪಸ್ಥಿತರಿದ್ದರು.

ವರದಿ : ಎ. ಎಸ್. ಎಸ್