ಮಂಗಳೂರು ಮರೋಳಿಯ ತಾರಸಿ ತೋಟದ “ಕೃಷಿ ತಜ್ಞ”ರಾಜ್ಯ ಪ್ರಶಸ್ತಿ ವಿಜೇತರಾದ ಕೃಷ್ಣಪ್ಪ ಗೌಡ ಪಡ್ಡಂಬೈಲ್ ಇವರ ತಾರಸಿ ತೋಟದಲ್ಲಿ ಬೆಳೆದ ಭತ್ತದ ತೆನೆಯನ್ನು ಭದ್ರಕಾಳಿ ಮತ್ತು ಗುಳಿಗ ಸಾನಿಧ್ಯ, ಪೆದಮಲೆ ಸರಿಪಲ್ಲ ನೀರುಮಾಗ೯ ಮಂಗಳೂರು ಇಲ್ಲಿಗೆ ಕದಿರು ಕಟ್ಟಲು ಹಾಗೂ ಹೊಸ ಅಕ್ಕಿ
ಊಟಕ್ಕೆ ಉಚಿತವಾಗಿ ನೀಡಿರುತ್ತಾರೆ.















ಈ ಸಂದಭ೯ದಲ್ಲಿ ಸಾನಿಧ್ಯದ ಸೇವಾ ಕಾಯ೯ಕರ್ತರಾದ ‘ನಾಗೇಶ್ ಗೌಡ ಇವರು ಉಪಸ್ಥಿತರಿದ್ದರು.










