ಸುಳ್ಯ ದಸರ: 2 ನೇ ದಿನದ ಮಹಿಳಾ ದಸರಾ ಆಚರಣೆ

0

ಸುಳ್ಯ ದಸರಾದ 2 ನೇ ದಿನ ಮಹಿಳಾ ದಸರಾ ಆಚರಣೆಯ ರಾತ್ರಿ ರಂಜಿಸಿದ ನೃತ್ಯ ರೂಪಕ ಶ್ರೀನಿವಾಸ ಕಲ್ಯಾಣ ಜನರ ಮನ ಸೂರೆಗೊಂಡಿತು ಶಾರದಾಂಬಾ ವೇದಿಕೆಯಲ್ಲಿ ತುಂಬಿದ ಜನ ಸಾಗರ