ಪಂಜ: ದೇಗುಲದಲ್ಲಿ ಆಯುಧ ಪೂಜೆ

0

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅ.1 ರಂದು ನವರಾತ್ರಿ ಪ್ರಯುಕ್ತ ಆಯುಧ ಪೂಜೆ -ವಾಹನ ಪೂಜೆ ನಡೆಯಿತು.