ಕುರುಂಜಿಭಾಗ್ ರಿಕ್ಷಾ ನಿಲ್ದಾಣದಲ್ಲಿ ಆಯುಧ ಪೂಜೆ

0


ಸುಳ್ಯ ತಾಲೂಕು ಆಟೊರಿಕ್ಷಾ ಚಾಲಕರ ಮಾಲಕರ ಸಂಘ(ಬಿ.ಎಂ.ಎಸ್.)ದ ಕುರುಂಜಿಭಾಗ್ ಆಟೋ ನಿಲ್ದಾಣ ಶಾಖೆಯ ವತಿಯಿಂದ ಆಯುಧ ಪೂಜೆ ಅ.1 ರಂದು ನಡೆಯಿತು.
ಸಂಘದ ಮಾಜಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಮತ್ತಿತರ ಪದಾಧಿಕಾರಿಗಳು , ಕುರುಂಜಿ ಭಾಗ್ ನಿಲ್ದಾಣದಲ್ಲಿ ರಿಕ್ಷಾ ನಿಲ್ಲಿಸುವ ರಿಕ್ಷಾ ಚಾಲಕ ಮಾಲಕರು ಅಲ್ಲದೆ ಸುಳ್ಯ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ , ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.