ಸುಳ್ಯ ದಸರಾ : ಶಾರದೆಯ ಮಡಿಲಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ October 2, 2025 0 FacebookTwitterWhatsApp ಸುಳ್ಯ ದಸರಾ ಉತ್ಸವದಲ್ಲಿ ವಿಜಯದಶಮಿ ದಿನವಾದ ಅ.2 ರಂದು ಅಕ್ಷರಾಭ್ಯಾಸ ನಡೆಯಿತು. ಪುರೋಹಿತ ನಾಗರಾಜ ಭಟ್ಟರ ಪೌರೋಹಿತ್ಯದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಿತು. ಬೆಳಗ್ಗೆ ಯಿಂದಲೇ ಅಕ್ಷರಾಭ್ಯಾಸ ನಡೆಯುತ್ತಿದೆ.