ಸುಳ್ಯ ದಸರಾ 3 ನೇ ದಿನವಾದ ಅ.1ರಂದು ಬೆಳಿಗ್ಗೆ ಆಯುಧ ಪೂಜೆ ಮಹಾಪೂಜೆ, ಭಜನಾ ಕಾರ್ಯಕ್ರಮ, ರಾತ್ರಿ ಹಳೆ ಚಿತ್ರಗೀತೆ ಸಂಭ್ರಮ ನೆನಪು ನಿನಾದ ಕಾರ್ಯಕ್ರಮ ನಡಯಿತು.
ನಂತರ ಮಹಾಪೂಜೆ ನಡಯಿತು.
















ಕಾರ್ಯಕ್ರಮದಲ್ಲಿ ಶಿಸ್ತು ಪಾಲನೆಯನ್ನು ಕಡ್ಡಾಯವಾಗಿ ಪಾಲಿಸಲಾಗುತದೆ ಅಲ್ಲದೆ ಸರಿಯಾಗಿ ಸಂಭ್ರಮ 7 ಗಂಟೆಗೆ ಪ್ರಾರಂವಾಗಿ 10 ಗಂಟೆ ಮುಂಚಿತವಾಗಿ ನಿಲ್ಲಿಸಲಾಗುತದೆ ಎಂದು ಎಲ್ಲಾ ಜಂಟಿ ಸಮಿತಿ ಅಧ್ಯಕ್ಷರು ತಿಳಿಸಿದರು.
ಕೊನೆಯಲ್ಲಿ ಕಲಾವಿದರನ್ನು ಸ್ಮರಣಿಕೆ ಕೊಟ್ಟು ಗುರುತಿಸಲ್ಲಯಿತು.










