
ಕಾಯರ್ತೋಡಿ ವಿಷ್ಣುಸರ್ಕಲ್ ಬಳಿ ಇರುವ ವರದಾಯಿನಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಮಿತ್ತೂರು ಉಳ್ಳಾಕುಲು ಮಹಿಳಾ ಭಜನಾ ಮಂಡಳಿ ಅಮೈಮಾಡಿಯಾರು ಭಜನಾ ಕಾರ್ಯಕ್ರಮ, ಗುರು ಪೂಜೆ, ಪಂಚಾಮೃತ ಅಭಿಷೇಕ, ವಿಜಯ ದಶಮಿ ಮಹಾ ಪೂಜೆ, ವಿಶೇಷ ಅನ್ನದಾನ ವಿತರಣಾ ಕಾರ್ಯಕ್ರಮ ನಡೆಯಿತು.
















ವಿರಾಜಪೇಟೆ ಶಾಲಾ ಮುಖ್ಯಗುರು ಹೆಚ್. ಡಿ ಲೋಕೇಶ್‌ರಿಂದ ಧಾರ್ಮಿಕ ಉಪನ್ಯಾಸ , ವರದಾಯಿನಿ ಉತ್ಸವ ಸಮಿತಿ ಅಧ್ಯಕ್ಷ ಸೀತಾರಾಮ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.










