ಪಂಜ: ರಾಷ್ಟ್ರೀಯ ಸ್ವಯಂಸೇವಕ ಸಂಘ ಪಂಜ ಮಂಡಲದ ವಿಜಯದಶಮಿ ಉತ್ಸವ

0

⬆️ ಸಂಘದ ಶತಾಬ್ದಿಯಲ್ಲಿ ಗಣವೇಷಧಾರಿಗಳಾಗಿ ಪಾಲ್ಗೊಂಡ ನೂರಾರು ಸ್ವಯಂ ಸೇವಕರು

ರಾಷ್ಟ್ರೀಯ ಸ್ವಯಂಸೇವಕ ಸಂಘ ಸುಳ್ಯ ತಾಲೂಕು ಪಂಜ ಮಂಡಲದ ವಿಜಯದಶಮಿ ಉತ್ಸವವು ಅ. 02 ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ನೂರು ವರ್ಷಗಳನ್ನು ಪೂರೈಸಿದ ಸಂಘದ ಈ ವರ್ಷದ ವಿಜಯದಶಮಿ ಉತ್ಸವವೇ ಈ ದಿನದ ವಿಶೇಷತೆಯಾಗಿತ್ತು. ಅತಿಥಿಯಾಗಿ ನಿವೃತ್ತ ಸೈನಿಕರು ಮಾಧವ ಬಿ ಕೆ, ಹಾಗೂ ವಕ್ತಾರರಾಗಿ ನವೀನ ಸುಬ್ರಹ್ಮಣ್ಯ ಉಪಸ್ಥಿರಿದ್ದರು.ಪೂರ್ಣ ಗಣ ವೇಷದಲ್ಲಿ ಸ್ವಯಂ ಸೇವಕರು ಪಾಲ್ಗೊಂಡಿದ್ದರು. ಗೀತೆ, ಅಮೃತ ವಚನ , ಉಪವಿಷ್ಠ ವ್ಯಾಯಾಮ ನಡೆಯಿತು.