ಪದ್ಮಯ್ಯ ಗೌಡ ಪುಚ್ಚಪ್ಪಾಡಿ ನಿಧನ October 3, 2025 0 FacebookTwitterWhatsApp ಗುತ್ತಿಗಾರು ಗ್ರಾಮದ ಪುಚ್ಚಪ್ಪಾಡಿ ನಿವಾಸಿ ಪದ್ಮಯ್ಯ ಗೌಡ ಅವರು ಅ.2 ರ ರಾತ್ರಿ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ದಮಯಂತಿ, ಮಕ್ಕಳಾದ ಅಕ್ಷತ್, ಹರ್ಷಿತ್ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.