ಜೆಡಿಎಸ್ ಕಚೇರಿಯಲ್ಲಿ ಗಾಂಧಿ ಜಯಂತಿ ಆಚರಣೆ

0

ಸುಳ್ಯದ ಜೆಡಿಎಸ್ ಕಚೇರಿಯಲ್ಲಿ ಗಾಂಧಿ ಜಯಂತಿ ಆಚರಣೆ ಅ.2ರಂದು ನಡೆಯಿತು.
ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ ಮಾತನಾಡಿದರು.

ಈ ಸಂದರ್ಭದಲ್ಲಿ ರಾಮಚಂದ್ರ ಬಳ್ಳಡ್ಕ, ನಿಹಾಲ್ ಕೋಡ್ತುಗುಳಿ, ರೋಹನ್ ಪೀಟರ್, ಎಂ.ಬಿ. ಚೋಮಾ, ದೇವರಾಮ ಬಾಳೆಕಜೆ ಮೊದಲಾದವರಿದ್ದರು.

ಕಾರ್ಯದರ್ಶಿ ರಾಕೇಶ್ ಕುಂಟಿಕಾನ ಸ್ವಾಗತಿಸಿ, ವಂದಿಸಿದರು.