ಐಸಮ್ಮ ಹಜ್ಜುಮ್ಮ ನಿಧನ

0

ಅರಂತೋಡು ಗ್ರಾಮದ ದಿ.ಮಮ್ಮದ್‌ರವರ ಪತ್ನಿ ಐಸಮ್ಮ ಹಜ್ಜುಮ್ಮರವರು ೬೩ ವರ್ಷ ಅಲ್ಪ ಕಾಲದ ಅಸೌಖ್ಯದಿಂದ ಮನೆಯಲ್ಲಿ ನಿಧನರಾದರು. ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು, ಬಂಧುಗಳನ್ನು ಅಗಲಿದ್ದಾರೆ.