














ಬಾಳುಗೋಡು ಗ್ರಾಮದ ದಿl ಶಿವಪ್ಪ ಗೌಡ ಅವರ ಪತ್ನಿ ಲೀಲಾವತಿ ಹಿರಿಯಡ್ಕ ಅ7 ರಂದು ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಚಂದ್ರಶೇಖರ, ಗಣೇಶ, ಪುತ್ರಿಯರಾದ ಶ್ರೀಮತಿ
ಚಂದ್ರಕಲಾ ಪ್ರಕಾಶ್ ಬಾಳುಗೋಡು, ಶ್ರೀಮತಿ ಚಂಚಲಾಕ್ಷಿ ಕರುಣಾಕರ ಹರ್ಲಡ್ಕ, ಶ್ರೀಮತಿ ಪ್ರಭಾವತಿ ಪಾಟೀಲ್ ಗುಲ್ಬರ್ಗ , ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.










