














ಮೊಗರ್ಪಣೆ ಜುಮ್ಮಾ ಮಸೀದಿಯಲ್ಲಿ ಶೇಕ್ ಜೀಲಾನಿ ತಂಙಳ್ ರವರ ಅನುಷ್ಮರಣೆ ಕಾರ್ಯಕ್ರಮ ಅ 9 ರಂದು ನಡೆಯಿತು.
ಸ್ಥಳೀಯ ಮಸೀದಿ ಮುದರ್ರಿಸ್ ಅಬ್ದುಲ್ ಖಾದರ್ ಸಖಾಫಿ ಅಲ್ ಖಾಮಿಲ್ ರವರು ದಿಖ್ರ್ ನೇರ್ಚೆ ಯ ನೇತೃತ್ವವಹಿಸಿ ಅನುಷ್ಮರಣಾ ಭಾಷಣ ಹಾಗೂ ಮಜ್ಲಿಸ್ ನೆರವೇರಿಸಿದರು.
ಈ ಸಂದರ್ಭದಲ್ಲಿ ನೂರುಲ್ ಇಸ್ಲಾಂ ಮದ್ರಸಾ ಸದರ್ ಮೊಅಲ್ಲಿಂ ಅಬ್ದುಲ್ ಕರಿಮ್ ಸಖಾಫಿ, ಹಾಗೂ ಅಧ್ಯಾಪಕ ವೃಂದ, ದರ್ಸ್ ವಿದ್ಯಾರ್ಥಿಗಳು, ಆಡಳಿತ ಸಮಿತಿಯ ಪದಾಧಿಕಾರಿಗಳು ಸದಸ್ಯರು, ಹಾಗೂ ಜಮಾಅತ್ ಬಾಂಧವರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಶೀರಣಿ ವಿತರಣೆ ನಡೆಯಿತು.










