ಕೂರ್ನಡ್ಕ ಪ್ರಗತಿ ಯುವಕ ಮಂಡಲದ ವತಿಯಿಂದ ಪಂಚಸಪ್ತತಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

0

ಸುಳ್ಯಯುವಜನ ಸಂಯುಕ್ತ ಮಂಡಳಿ ಮತ್ತು ಪ್ರಗತಿ ಯುವಕ ಮಂಡಲದ ವತಿಯಿಂದ 75 ದಿನಗಳು ನಡೆಯಲಿರುವಪಂಚಸಪ್ತತಿ ಸ್ವಚ್ಚತಾ ಅಭಿಯಾನಕ್ಕೆ ಅ.10 ರಂದು ಕೂರ್ನಡ್ಕದಲ್ಲಿ ಚಾಲನೆ ನೀಡಲಾಯಿತು.


ಈ ಸಂದರ್ಭದಲ್ಲಿ
ಯುವಕ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು.